ವಿಷಯಕ್ಕೆ ಹೋಗು

ನವಗ್ರಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದಲಾವಣೆ ೧೨:೪೭, ೧೮ ಜುಲೈ ೨೦೨೧ ರಂತೆ MalnadachBot (ಚರ್ಚೆ | ಕಾಣಿಕೆಗಳು) ಇವರಿಂದ (replaced [[Category: → [[ವರ್ಗ: , general fixes enabled)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
ನವಗ್ರಹ
ನವಗ್ರಹ
ನಿರ್ಮಾಪಕಮೀನಾ ತೂಗುದೀಪಶ್ರೀನಿವಾಸ
ಪಾತ್ರವರ್ಗದರ್ಶನ್, ಸೃಜನ್, ವಿನೋದ್, ಗಿರಿ, ಧರ್ಮ, ನಾಗೇಂದ್ರ, ತರುಣ್. ಶರ್ಮಿಳ,ವರ್ಷ
ಸಂಗೀತವಿ.ಹರಿಕೃಷ್ಣ
ಛಾಯಾಗ್ರಹಣಕೃಷ್ಣಕುಮಾರ್
ಬಿಡುಗಡೆಯಾಗಿದ್ದು೦೬.೧೧.೨೦೦೮
ಚಿತ್ರ ನಿರ್ಮಾಣ ಸಂಸ್ಥೆತೂಗುದೀಪ ಪ್ರೊಡಕ್ಷನ್ಸ್

ಈ ಚಿತ್ರದ ನಿರ್ಮಾಪಕರು ಮೀನಾ ತೂಗುದೀಪಶ್ರೀನಿವಾಸ.ಈ ಚಿತ್ರದಲ್ಲಿ ಬರುವ ಪಾತ್ರಗಳು ದರ್ಶನ್, ಸೃಜನ್, ವಿನೋದ್, ಗಿರಿ, ಧರ್ಮ, ನಾಗೇಂದ್ರ, ತರುಣ್. ಶರ್ಮಿಳ,ವರ್ಷ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ವಿ.ಹರಿಕೃಷ್ಣ.ಈ ಚಿತ್ರದ ಛಾಯಾಗ್ರಹಕರು ಕೃಷ್ಣಕುಮಾರ್. ಈ ಚಿತ್ರವು ೦೬.೧೧.೨೦೦೮ ರಲ್ಲಿ ಬಿಡುಗಡೆಯಾಯಿತು

"https://kn.wikipedia.org/w/index.php?title=ನವಗ್ರಹ&oldid=1047635" ಇಂದ ಪಡೆಯಲ್ಪಟ್ಟಿದೆ