ವಿಷಯಕ್ಕೆ ಹೋಗು

ಅಮೃತ ಪ್ರೀತಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮೃತಾ ಪ್ರೀತಮ್ (1919 – 2005) , in 1948

ಅಮೃತಾ ಪ್ರೀತಮ್(ಅಗಸ್ಟ್ ೩೧, ೧೯೧೯-ಅಕ್ಟೋಬರ್ ೩೧, ೨೦೦೫) ಇವರು ಪಂಜಾಬಿ ಭಾಷೆಯ ಪ್ರಮುಖ ಲೇಖಕರು ಮತ್ತು ಕವಿಯಿತ್ರಿ. ಇವರು ೨೦ನೇಯ ಶತಮಾನದ ಅಗ್ರಗಣ್ಯ ಪಂಜಾಬಿ ಲೇಖಕಿ. ಇವರ ಲೇಖನ, ಕವನ, ಕಾದಂಬರಿಗಳನ್ನು ಮೆಚ್ಚುವ ಜನರು ಭಾರತ-ಪಾಕಿಸ್ತಾನದ ಗಡಿಯ ಎರಡೂ ಗಡಿಗಳಾಚೆ ಇದ್ದಾರೆ. ೧೯೮೨ರಲ್ಲಿ ಇವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಕೊಡಲಾಯಿತು.

ಸಾಹಿತ್ಯ ಕೃತಿಗಳು

[ಬದಲಾಯಿಸಿ]

ಕಾದಂಬರಿಗಳು

[ಬದಲಾಯಿಸಿ]
  • ಪಿಂಜಾರ್(ಎಲುಬಿನ ಹಂದರ)
  • ಡಾಕ್ಟರ್ ದೇವ್
  • ಕೊರೇ ಕಾಗಜ್, ಉಂಚಾಸ್ ದಿನ್
  • ಸಾಗರ್ ಔರ್ ಸಿಪಿಯಾಂ
  • ರಂಗ್ ಕಾ ಪತ್ತಾ
  • ದಿಲ್ಲಿ ಕಿ ಗಲಿಯಾಂ
  • ತೇರವಾಂ ಸೂರಜ್
  • ಯಾತ್ರಿ
  • ಜಿಲಾವತನ್(೧೯೬೮)

ಜೀವನ ಚರಿತ್ರೆ

[ಬದಲಾಯಿಸಿ]
  • ರಸೀದಿ ಟಿಕೆಟ್ (೧೯೭೬)
  • ಷ್ಯಾಡೋವ್ಸ್ ಆಫ್ ವರ್ಡ್ಸ್ (೨೦೦೪)

ಸಣ್ಣ ಕಥೆಗಳು

[ಬದಲಾಯಿಸಿ]
  • ಕಹಾನಿಯಾಂ ಜೋ ಕಹಾನಿಯಾಂ ನಹೀ
  • ಕಹಾನಿಯೋ ಕೇ ಆಂಗನ್ ಮೇ
  • ಏ ಸ್ಟೆಂಚ್ ಆಫ್ ಕೆರೋಸಿನ್

ಕವನ ಸಂಕಲನಗಳು

[ಬದಲಾಯಿಸಿ]
  • ಅಮೃತ್ ಲೆಹ್ರಾ (೧೯೩೬)
  • ಜಿಯುಂದಾ ಜೀವನ್ (೧೯೩೯)
  • ತ್ರೇಲ್ ಧೋತೆ ಫೂಲ್ (೧೯೪೨)
  • ಓ ಗೀತನ್ ವಾಲಿಯಾ (೧೯೪೨)
  • ಬದಲಾಂವ್ ದೇ ಲಾಲಿ (೧೯೪೩)
  • ಲೋಕ್ ಪೀರಾ (೧೯೪೪)
  • ಪತ್ಥರ್ ಗೀತೇ (೧೯೪೬)
  • ಪಂಜಾಬಿ ದೀ ಆವಾಜ್ (೧೯೫೨)