ನಾರ್ಮನ್ ಬೊರ್ಲಾಗ್
ಗೋಚರ
ನಾರ್ಮನ್ ಬೊರ್ಲಾಗ್ | |
---|---|
ಜನನ | Norman Ernest Borlaug ೨೫ ಮಾರ್ಚ್ ೧೯೧೪ Cresco, Iowa |
ಮರಣ | September 12, 2009 (aged 95) Dallas, Texas |
ಪೌರತ್ವ | United States |
ರಾಷ್ಟ್ರೀಯತೆ | American |
ಕಾರ್ಯಕ್ಷೇತ್ರ | Agronomy |
ಸಂಸ್ಥೆಗಳು |
|
ಅಭ್ಯಸಿಸಿದ ವಿದ್ಯಾಪೀಠ | University of Minnesota |
ಮಹಾಪ್ರಬಂಧ | Variation and Variability in Fusarium Lini (1942) |
ಪ್ರಸಿದ್ಧಿಗೆ ಕಾರಣ | |
ಗಮನಾರ್ಹ ಪ್ರಶಸ್ತಿಗಳು |
|
ನಾರ್ಮನ್ ಬೊರ್ಲಾಗ್ (ಮಾರ್ಚ್ ೨೫,೧೯೧೪ – ಸೆಪ್ಟೆಂಬರ್ ೧೨,೨೦೦೯) ಅಮೆರಿಕದ ಜೀವಶಾಸ್ತ್ರಜ್ಞ. ಇವರು ಒಬ್ಬ ಮಹಾನ್ ಮಾನವತಾವಾದಿ.ಇವರನ್ನು "ಹಸಿರುಕ್ರಾಂತಿ ಯ ಪಿತಾಮಹ","ಕೃಷಿಯ ಅತ್ಯಂತ ಮೇಧಾವಿ ವಕ್ತಾರ" "ಮಿಲಿಯಗಟ್ಟಲೆ ಜನರ ಪ್ರಾಣ ಉಳಿಸಿದ ಮಹಾನುಭಾವ" ಎಂದೂ ಕರೆಯಲಾಗುತ್ತಿತ್ತು. ಇವರಿಗೆ ಜಗತ್ತಿನ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳೊಂದಿಗೆ ನೊಬೆಲ್ ಶಾಂತಿ ಪುರಸ್ಕಾರ, ಭಾರತದಲ್ಲಿ ಹಸಿರುಕ್ರಾಂತಿಗಾಗಿ ಇವರ ಕೊಡುಗೆಗೆ ಪದ್ಮ ವಿಭೂಷಣ ದೊರೆತಿದೆ.
ಹಸಿರುಕ್ರಾಂತಿಯ ಹರಿಕಾರ
[ಬದಲಾಯಿಸಿ]
ಜಗತ್ತಿನ ಹಸಿವು ನೀಗಿಸುವ ಆಹಾರ ದಾನ್ಯಗಳ ಮುಖ್ಯವಾಗಿ ಗೋಧಿಯ ಉತ್ಪಾದನೆಯ ಹೆಚ್ಚಳದಲ್ಲಿ ನಾರ್ಮನ್ ಬೊರ್ಲಾಗ್‍ರವರ ಸಂಶೋಧನೆ ಕ್ರಾಂತಿಯನ್ನೆ ಉಂಟುಮಾಡಿದೆ. ಮೆಕ್ಸಿಕೋ, ಭಾರತ ಹಾಗೂ ಪಾಕಿಸ್ತಾನಗಳಲ್ಲಿ ಇವರ ಸಂಶೋಧನೆಯ ಫಲವಾಗಿ ಉತ್ಪಾದನೆಯು ಸುಮಾರು ಮೂರುಪಟ್ಟಿಗಿಂತಲೂ ಹೆಚ್ಚಾಯಿತು. ಇದರಿಂದಾಗಿ ಈ ಪ್ರದೇಶಗಳು ಆಹಾರ ಸ್ವಾವಲಂಬಿಗಳಾಗಲು ಸಹಕಾರಿಯಾಯಿತು.
ಉಲ್ಲೇಖಗಳು
[ಬದಲಾಯಿಸಿ]- ↑ doi:10.1098/rsbm.2013.0012
This citation will be automatically completed in the next few minutes. You can jump the queue or expand by hand