ಮೌಖರಿ
ಗೋಚರ
ಮೌಖರಿ ಸಾಮ್ರಾಜ್ಯ | |||||
| |||||
ಭಾರತದಲ್ಲಿ ಮೌಖರಿಗಳು ಮತ್ತು ಅವರ ಸಮಕಾಲೀನರು
| |||||
ರಾಜಧಾನಿ | ಕನ್ನೌಜ್ | ||||
ಭಾಷೆಗಳು | ಸಂಸ್ಕೃತ | ||||
ಧರ್ಮ | ಹಿಂದೂ ಧರ್ಮ ಬೌದ್ಧ ಧರ್ಮ | ||||
ಸರ್ಕಾರ | ರಾಜಪ್ರಭುತ್ವ | ||||
ಮಹಾರಾಜಾಧಿರಾಜರು | ಯಜ್ಞ ವರ್ಮನ್ | ||||
ಈಶಾನ ವರ್ಮನ್ | |||||
ಐತಿಹಾಸಿಕ ಯುಗ | ಶಾಸ್ತ್ರೀಯ ಭಾರತ | ||||
- | ಸ್ಥಾಪಿತ | ಕ್ರಿ.ಶ. 550ರ ದಶಕ | |||
- | ಸ್ಥಾಪನೆ ರದ್ದತಿ | 8ನೇ ಶತಮಾನ | |||
Warning: Value specified for "continent" does not comply |
ಮೌಖರಿ ರಾಜವಂಶ ಆರು ತಲೆಮಾರುಗಳಿಗಿಂತ ಹೆಚ್ಚು ಕಾಲ ಉತ್ತರ ಭಾರತದ ವಿಶಾಲವಾದ ಪ್ರದೇಶಗಳನ್ನು ನಿಯಂತ್ರಿಸಿದ್ದ ಒಂದು ಭಾರತೀಯ ರಾಜವಂಶವಾಗಿತ್ತು. ಅವರು ಮುಂಚೆ ಗುಪ್ತರ ಸಾಮಂತರಾಗಿ ಸೇವೆಸಲ್ಲಿಸಿದರು, ಜೊತೆಗೆ ಹರ್ಷ ಮತ್ತು ಅವನ ಅಲ್ಪಾಯಸ್ಸಿನ ವರ್ಧನ ರಾಜವಂಶಕ್ಕೆ ಸಂಬಂಧ ಹೊಂದಿದ್ದರು. ಮೌಖರಿಗಳು ತಮ್ಮ ಸ್ವಾತಂತ್ರ್ಯವನ್ನು ೬ನೇ ಶತಮಾನದ ಅವಧಿಯಲ್ಲಿ ಕನ್ನೌಜ್‍ನಲ್ಲಿ ಸ್ಥಾಪಿಸಿದರು. ಈ ರಾಜವಂಶ ಉತ್ತರ ಪ್ರದೇಶದ ಹೆಚ್ಚಿನ ಭಾಗ ಮತ್ತು ಮಗಧದಲ್ಲಿ ಆಳ್ವಿಕೆ ನಡೆಸಿತು. ಕ್ರಿ.ಶ. ೬೦೬ರ ಸುಮಾರು, ಉತ್ತರ ಗುಪ್ತರು ಇವರ ಸಾಮ್ರಾಜ್ಯದ ದೊಡ್ಡ ಭಾಗವನ್ನು ಮತ್ತೆ ಗೆದ್ದುಕೊಂಡರು.[೧]
ರಾಜರು
[ಬದಲಾಯಿಸಿ]ಪರಿಚಿತವಿರುವ ಮೌಖರಿ ರಾಜರಲ್ಲಿ ಈ ಕೆಳಗಿನವರು ಸೇರಿದ್ದಾರೆ:
- ಹರಿವರ್ಮನ್
- ಆದಿತ್ಯವರ್ಮನ್
- ಈಶ್ವರವರ್ಮನ್
- ಈಶಾನವರ್ಮನ್ ಸು. ಕ್ರಿ.ಶ. 550-560
- ಶರ್ವವರ್ಮನ್ ಸು. ಕ್ರಿ.ಶ. 560-575
- ಅವಂತಿವರ್ಮನ್ ಸು. ಕ್ರಿ.ಶ. 575-600
- ಗ್ರಹವರ್ಮನ್ ಸು. ಕ್ರಿ.ಶ. 600-605
ನಾಗಾರ್ಜುನಿ ಗುಹಾ ಶಾಸನಗಳು ಇನ್ನೊಂದು ಮೌಖರಿ ಶಾಖೆಯ ಅಸ್ತಿತ್ವವನ್ನು ದೃಢೀಕರಿಸುತ್ತವೆ. ಈ ಶಾಖೆ ಸಾಮಂತರಾಗಿ ಆಳಿತು, ಬಹುಶಃ ಉತ್ತರ ಗುಪ್ತರ ಸಾಮಂತರಾಗಿ. ಈ ಶಾಖೆಯ ಪರಿಚಿತವಿರುವ ರಾಜರೆಂದರೆ:
- ನೃಪ ಶ್ರೀ ಯಜ್ಙವರ್ಮನ್
- ನೃಪ ಸಾಮಂತಚೂಡಾಮಣಿ ಶ್ರೀ ಶಾರ್ದೂಲ ವರ್ಮನ್
- ಅನಂತವರ್ಮನ್
ಉಲ್ಲೇಖಗಳು
[ಬದಲಾಯಿಸಿ]- ↑ "Maukhari dynasty (Indian dynasty) - Britannica Online Encyclopedia". Britannica.com. Retrieved 2013-01-26.