ಯೋಜನೆ
ಗೋಚರ
ಯೋಜನೆಯು ಸಾಮಾನ್ಯವಾಗಿ ಒಂದು ಉದ್ದೇಶವನ್ನು ಸಾಧಿಸಲು ಬಳಸಲಾಗುವ ಸಮಯ ಮತ್ತು ಸಂಪನ್ಮೂಲಗಳ ಮಾಹಿತಿಯನ್ನು ಹೊಂದಿದ ಯಾವುದೇ ನಕ್ಷೆ ಅಥವಾ ಕ್ರಮಗಳ ಸೂಚಿ. ಇದನ್ನು ಸಾಮಾನ್ಯವಾಗಿ ಒಂದು ಗುರಿಯನ್ನು ಸಾಧಿಸಲು ಬಳಸುವ ಉದ್ದೇಶಿತ ಕ್ರಿಯೆಗಳ ಸಮಯಾಧಾರಿತ ವರ್ಗ ಎಂದು ಅರ್ಥೈಸಲಾಗುತ್ತದೆ. ಯೋಜನೆಗಳು ವಿಧ್ಯುಕ್ತ ಅಥವಾ ಅನೌಪಚಾರಿಕವಾಗಿರಬಹುದು.
ಯೋಜನೆಗಳ ಉದಾಹರಣೆ
[ಬದಲಾಯಿಸಿ]- ವಾಸ್ತುಶಿಲ್ಪ ಯೋಜನೆ
- ವ್ಯಾಪಾರ ಯೋಜನೆ
- ಫ್ಲೈಟ್ ಯೋಜನೆ
- ಆರೋಗ್ಯ ಯೋಜನೆ
- ವ್ಯಾಪಾರೋದ್ಯಮ ಯೋಜನೆ
- ಪ್ರಾಜೆಕ್ಟ್ ಯೋಜನೆ
- ಸೈಟ್ ಯೋಜನೆ*
- ಸರ್ವೆ ಯೋಜನೆ*
- ಶ್ಲಿಯೆಫೆನ್ ಯೋಜನೆ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |